TV9 News: Mumbai: Massive Fire Engulfs Chitra Studio in Powai...,
ಮುಂಬೈನ ಪೊವಾಯಿ ಪ್ರದೇಶದಲ್ಲಿರೋ ಚಿತ್ರಾ ಸ್ಟುಡಿಯೋದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಸ್ಟುಡಿಯೋದ ಗೋಡೌನ್ನಲ್ಲಿ ಕಾಣಿಸಿಕೊಂಡ ಬೆಂಕಿ ಇಡೀ ಕಟ್ಟಡಕ್ಕೆ ಆವರಿಸಿದೆ. ನೋಡ ನೋಡ್ತಿದ್ದಂತೆ ಬೃಹತ್ ಕಟ್ಟಡ ಬೆಂಕಿಯ ಕೆನ್ನಾಲಗೆಗೆ ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ಧಾವಿಸಿದ ಎಂಟು ಅಗ್ನಿಶಾಮಕ ದಳದ ವಾಹನಗಳು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿವೆ. ಘಟನೆಯಲ್ಲಿ ಸಾವು ನೋವಾಗಿರೋ ಬಗ್ಗೆ ಮಾಹಿತಿ ಸಿಕ್ಕಿಲ್ಲ.
Tags; Chitra Studio Fire, Fire at Chitra Studio, Mumbai Chitra Studio, Mumbai Fire, Fire in Mumbai Studio, Powai Fire, Fire in Powai Studio, Mumbai Studio Fire, TV9, news, Videos..,