UT Khader Announces 'Dantha Bhagya' for BPL Card Holders Aged 60 Years & Above from December 6

2014-12-04 3

TV9 News: Minister UT Khader Announces 'Dantha Bhagya' for BPL Card Holders Aged 60 Years & Above from December 6...,

ಡಿಸೆಂಬರ್ 6 ರಂದು ರಾಜ್ಯದಲ್ಲಿ ದಂತ ಭಾಗ್ಯ ಯೋಜನೆಗೆ ಚಾಲನೆ ನಿಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ. 60 ವರ್ಷ ಮೇಲ್ಪಟ್ಟ ಬಿಪಿಎಲ್ ಕಾರ್ಡುದಾರರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಅದೇ ರೀತಿ ಅಂದು ಸರ್ಕಾರದಿಂದ ಉಚಿತವಾಗಿ ಹಲ್ಲು ಸೆಟ್ ವಿತರಿಸಲಾಗುವುದು ಅಂತಾ ಆರೋಗ್ಯ ಸಚಿವ ಯುಟಿ ಖಾದರ್ ಹೇಳಿದ್ದಾರೆ. ಇದೇ ದಿನ ತಾಲೂಕು ಕೇಂದ್ರಗಳಲ್ಲಿ ಡಯಾಲಿಸಿಸ್ ಕೇಂದ್ರಗಳಿಗೆ ಚಾಲನೆ ನೀಡಲಾಗುವುದು ಅಂತಾ ಖಾದರ್ ಹೇಳಿದ್ರು. ಈ ಹಿಂದೆ ರಾಜೀನಾಮೆ ನೀಡಿದ್ದ ವೈದ್ಯರುಗಳ ರಾಜೀನಾಮೆ ಅಂಗೀಕಾರ ವಿಚಾರವಾಗಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.

Tags; Dantha Bhagya, Health Minister, UT Khader, Karnataka Govt Schemes, BPL Card Schemes, BPL Card, Senior Citizens Schemes, TV9, News, videos..,