Yadgir: Students Caught Mass Copying in BA Exam

2014-12-03 1

TV9 News: Yadgir: Students Caught Mass Copying in BA Exam..,

ಪರೀಕ್ಷೆ ಹತ್ರ ಬಂದ್ರೆ ಸಾಕು ವಿದ್ಯಾರ್ಥಿಗಳಿಗೆ ಟೆನ್ಶನ್ ಸ್ಟಾರ್ಟ್​ ಆಗಿಬಿಡುತ್ತೆ. ಚೆನ್ನಾಗಿ ಪರೀಕ್ಷೆ ಬರೀಬೇಕು ಅಂತಾ ವಿದ್ಯಾರ್ಥಿಗಳು ಹಗಲು ರಾತ್ರಿ ಕಷ್ಟಪಟ್ಟು ಓದ್ತಾರೆ. ಆದ್ರೆ ಇಲ್ಲಿನ ವಿದ್ಯಾರ್ಥಿಗಳಿಗೆ ಪರೀಕ್ಷೆ ಅಂದ್ರೆ ಭಯಾನೂ ಇಲ್ಲ.. ಓದೋದಂತೂ ದೂರದ ಮಾತು. ಆದ್ರೂ ಇವರು ಚೆನ್ನಾಗೇ ಎಕ್ಸಾಂ ಬರೀತಾರೆ. ಅದ್ಹೇಗೆ ಅಂತೀರಾ.. ನೀವೆ ನೋಡಿ..